Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರೀಯವಾದಿ ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನ ಆಚರಣೆ ಮಂಜೇಶ್ವರದಲ್ಲಿ.

ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರೀಯವಾದಿ ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನ ಆಚರಣೆ ಮಂಜೇಶ್ವರದಲ್ಲಿ.
ಮಂಜೇಶ್ವರ: ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರೀಯವಾದಿ ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ನ ಬೂತ್ ನಂಬರ್ 12 ಗಾಂಧಿನಗರದಲ್ಲಿ ಆಚರಿಸಲಾಯಿತು.
ಬಿಜೆಪಿ ಮುಖಂಡ ನ್ಯಾ. ನವೀನ್ ರಾಜ್ ಕೆ.ಜೆ ಪುಷ್ಪಾಚನೆಯಲ್ಲಿ ಭಾಗವಹಿಸಿದ್ದರು. ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.