Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೀಯಪದವು: ಕಾಂಗ್ರೆಸ್ ಸ್ಥಾಪನಾ ದಿನಾಚರಣೆ.

ಮೀಯಪದವು: ಕಾಂಗ್ರೆಸ್ ಸ್ಥಾಪನಾ ದಿನಾಚರಣೆ.
ಮೀಯಪದವು : ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ನೇಶನಲ್ ಕಾಂಗ್ರೆಸ್ ಪಕ್ಷಧ 139ನೇ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಿ.ರಾಮ್ ಭಟ್ ಕೇಕ್ ಕತ್ತಿರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಕಬೈಲ್ ಸತೀಶ್ ಅಡಪ್ಪ ಮುಖ್ಯ ಪ್ರಭಾಷಣೆಗೈದರು. ನೇತಾರರಾದ ಅಬ್ದುಲ್ ಖಾದರ್ ಹಾಜೀ ತಲೇಕಳ, ಮೊಹಮ್ಮದ್ ಶಾಫೀ, ಹಮೀದ್ ಕಣಿಯೂರ್, ಪಳ್ಳಿಕುಂಞ ತಲೇಕಳ, ಜೋಕಿಂ ಮೊಂತೇರೋ, ಅಹ್ಮದ್ ಡಿ.ಎಸ್ ಮದಂಗಲ್ಲು, ಮೊಹಮ್ಮದ್ ಮೀಯಪದವು, ಹಮೀದ್ ಅಡ್ಕ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.