ಕಾಸರಗೋಡು: ಕಾಸರಗೋಡು ಕೋಟೆಕಣಿ ನಿವಾಸಿ ದಿ. ಗಣಪತಿ ಕೋಟೆಕಣಿಯವರ ಧರ್ಮಪತ್ನಿ ಪುಷ್ಪಾವತಿ (78) ಅವರು ಮಾ.17 ರಂದು ಸಂಜೆ ಕೋಟೆಕಣಿಯ ಸ್ವ-ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ: ಗುರುಪ್ರಸಾದ್ ಕೋಟೆಕಣಿ (ನಗರಸಭಾ ಮಾಜಿ ಸದಸ್ಯ), ವರಪ್ರಸಾದ್ ಕೋಟೆಕಣಿ, ಪ್ರಸನ್ನ, ವಿನಯ ಕುಮಾರ್ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ನಾಳೆ (ಮಾ.18) ಬೆಳಗ್ಗೆ 10 ಗಂಟೆಗೆ ಸ್ವ ಗೃಹ ದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
8:10:45
