ಕಾಸರಗೋಡು ಲೋಕಸಭಾ ಕ್ಷೇತ್ರ ಎಡರಂಗ ಅಭ್ಯರ್ಥಿ ಕಾಂ. ಎಂ ವಿ ಬಾಲಕೃಷ್ಣನ್ ಮಾಸ್ಟರ್ ರ ಚುನಾವಣಾ ಪ್ರಚಾರಾರ್ಥ ಎಲ್ ಡಿ ಎಫ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಸಾರ್ವಜನಿಕ ಸಭೆ.
ಏಪ್ರಿಲ್ 20, 2024
0
ಕಾಸರಗೋಡು ಲೋಕಸಭಾ ಕ್ಷೇತ್ರ ಎಡರಂಗ ಅಭ್ಯರ್ಥಿ ಕಾಂ. ಎಂ ವಿ ಬಾಲಕೃಷ್ಣನ್ ಮಾಸ್ಟರ್ ರ ಚುನಾವಣಾ ಪ್ರಚಾರಾರ್ಥ ಎಲ್ ಡಿ ಎಫ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಸಾರ್ವಜನಿಕ ಸಭೆ.
ಮೀಯಪದವು: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕಾಂ. ಎಂ ವಿ ಬಾಲಕೃಷ್ಣನ್ ಮಾಸ್ಟರ್ ರವರ ಇವರ ಚುನಾವಣಾ ಪ್ರಚಾರಾರ್ಥ ಎಲ್ ಡಿ ಎಫ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಾಂ. ಗಂಗಾಧರ ಕೊಡ್ಡೆ ವಹಿಸಿದ್ದರು. ಮಾಜೀ ಕಂದಾಯ ಸಚಿವ, ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಕಾಂ. ಇ. ಚಂದ್ರಶೇಖರನ್ ಉದ್ಘಾಟಿಸಿ ಮಾತನಾಡಿದರು. ನೇತಾರರಾದ ಕಾಂ. ಕೆ ಆರ್ ಜಯಾನಂದ, ರಾಘವ ಚೇರಾಲ್, ರಾಮಕೃಷ್ಣ ಕಡಂಬಾರ್, ಅಬ್ದುಲ್ಲ, ಅಬ್ದುಲ್ ರಸಾಖ್ ಚಿಪ್ಪಾರು ಮೊದಲಾದವರು ಮಾತನಾಡಿದರು. ಎಡರಂಗ ನೇತಾರ ಕಾಂ.
ಡಿ. ಕಮಲಾಕ್ಷ ಸ್ವಾಗತಿಸಿದರು.