Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಂ.ಕೆ ಮಾಧವರವರ 16 ನೇ ಸಂಸ್ಮರಣೆ ಹಾಗೂ ಸಿ.ಐ. ಟಿ.ಯು ಮಂಜೇಶ್ವರ ಪಂಚಾಯತ್ ಸಮಾವೇಶ.

ಕಾಂ.ಕೆ ಮಾಧವರವರ 16 ನೇ ಸಂಸ್ಮರಣೆ ಹಾಗೂ ಸಿ.ಐ. ಟಿ.ಯು ಮಂಜೇಶ್ವರ ಪಂಚಾಯತ್ ಸಮಾವೇಶ.
ಮಂಜೇಶ್ವರ: ಕಾಂ.ಕೆ ಮಾಧವರವರ 16 ನೇ ಸಂಸ್ಮರಣೆ ಮತ್ತು ಹಾಗೂ ಸಿ.ಐ. ಟಿ.ಯು ಮಂಜೇಶ್ವರ ಪಂಚಾಯತ್ ಸಮಾವೇಶ ಹೊಸಂಗಡಿ ಎ.ಕೆ.ಜಿ ಮಂದಿರದಲ್ಲಿ ನಡೆಯಿತು. ಸಿ.ಐ. ಟಿ.ಯು ಜಿಲ್ಲಾ ಕಾರ್ಯದರ್ಶಿ ಕಾಂ. ಗಿರಿಕೃಷ್ಣನ್ ಉದ್ಘಾಟಿಸಿ ಮಾತನಾಡಿದರು. ಪ್ರೇಮ ಹೊಸಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಸಿ.ಐ. ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ನಿತಿನ್, ಶೋಭಾಲತ ಸಿ, ಕಾಂ ಮಾಧವರವರ ಧರ್ಮಪತ್ನಿ ರಾಧಾ ಎಂ. ಅಶ್ರಫ್ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು. ಪ್ರಶಾಂತ ಕನಿಲ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.